Posts Slider

Karnataka Voice

Latest Kannada News

“ರವೀಂದ್ರ ಕವಲಿ” ಪ್ರಮೋಷನ್: ಧಾರವಾಡ ಪಶ್ಚಿಮ ಕಚೇರಿಗೆ ನೇಮಕ

1 min read
Spread the love

ಬೆಂಗಳೂರು: ಸಾರಿಗೆ ಇಲಾಖೆಯ ಮೂಲ ವೃಂದಕ್ಕೆ ಸೇರಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ ಅವರನ್ನ ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನಾಗಿ ಪದೋನ್ನತಿ ನೀಡಿ ಆದೇಶ ಹೊರಡಿಸಲಾಗಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಸತ್ಯವತಿ, ರವೀಂದ್ರ ಕವಲಿರಿಗೆ ಪದೋನ್ನತಿ ನೀಡಿ, ಧಾರವಾಡ ಪಶ್ಚಿಮ ವಿಭಾಗಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಮಾಡಿದೆ.


Spread the love

Leave a Reply

Your email address will not be published. Required fields are marked *

You may have missed