Posts Slider

Karnataka Voice

Latest Kannada News

ದಣಿವರಿಯದ ನಾಯಕ “ಪ್ರಲ್ಹಾದ ಜೋಶಿ”ಯವರ ಬರ್ತಡೇ- ಜಿಲ್ಲೆಯಾಧ್ಯಂತ ಜನಹಿತ ಕಾರ್ಯಕ್ರಮ…

Spread the love

ಧಾರವಾಡ: ಕ್ಷೇತ್ರದ ಸಂಸದರು ಹಾಗೂ ಕೇಂದ್ರ ಸಚಿವರಾಗಿರುವ ಪ್ರಲ್ಹಾದ ಜೋಶಿಯವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಹಲವು ಜನಪರ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ…

ಬಿಜೆಪಿ_ಯುವ_ಮೋರ್ಚಾ_ಧಾರವಾಡ_ಗ್ರಾಮಾಂತರ_ಜಿಲ್ಲೆ ವತಿಯಿಂದ *26/11/2023 (ರವಿವಾರ) ಹಾಗೂ 27/11/2023 (ಸೋಮವಾರ) ರಂದು ಕೇಂದ್ರ ಮಂತ್ರಿಗಳಾದ ಪ್ರಹ್ಲಾದ್_ಜೋಶಿಯವರು 61ನೇ ಹುಟ್ಟು ಹಬ್ಬದ ನಿಮಿತ್ತ ಒಟ್ಟು *12* ಕಡೆ ನಡೆಯುವ *”ಉಚಿತ_ಕಣ್ಣು_ತಪಾಸಣಾ_ಶಿಬಿರಗಳ”* ವಿವರ…

1) ಕುಂದಗೋಳ ಮಂಡಲ (ಕುಂದಗೊಳ-70 ಮತಕ್ಷೇತ್ರ), ಸ್ಥಳ – ಶ್ರೀ ಫಕೀರೇಶ್ವರ ಮಠ, ಸಂಶಿ ಗ್ರಾಮ…

2) ಕುಂದಗೋಳ ನಗರ (ಕುಂದಗೋಳ-70 ಮತಕ್ಷೇತ್ರ),
ಸ್ಥಳ – ಶ್ರೀ ಭೂತೇಶ್ವರ ದೇವಸ್ಥಾನ, ಕುಂದಗೋಳ ನಗರ..

3) ಹುಬ್ಬಳ್ಳಿ ಮಂಡಲ (ಕುಂದಗೋಳ-70 ಮತಕ್ಷೇತ್ರ),
ಸ್ಥಳ – ಶ್ರೀ ಹನುಮಂತ ದೇವಸ್ಥಾನ, ರೇವಡಿಹಾಳ ಗ್ರಾಮ….

4) ನವಲಗುಂದ ಮಂಡಲ (ನವಲಗುಂದ-69 ಮತಕ್ಷೇತ್ರ), ಸ್ಥಳ – ಶ್ರೀ ಕಲ್ಮೇಶ್ವರ ದೇವಸ್ಥಾನ, ಬ್ಯಾಲ್ಯಾಳ ಗ್ರಾಮ….

5) ನವಲಗುಂದ ನಗರ (ನವಲಗುಂದ-69 ಮತಕ್ಷೇತ್ರ),
ಸ್ಥಳ – ಶ್ರೀ ಗ್ರಾಮದೇವತೆ ದೇವಸ್ಥಾನ, ನವಲಗುಂದ ನಗರ…

6) ಅಣ್ಣಿಗೇರಿ ನಗರ (ನವಲಗುಂದ-69 ಮತಕ್ಷೇತ್ರ),
ಸ್ಥಳ -ಶ್ರೀ ರುದ್ರಮುನೇಶ್ವರ ದೇವಸ್ಥಾನ, ಅಣ್ಣಿಗೇರಿ ನಗರ..

7) ಹುಬ್ಬಳ್ಳಿ ಮಂಡಲ (ನವಲಗುಂದ-69 ಮತಕ್ಷೇತ್ರ),
ಸ್ಥಳ – ಶ್ರೀ ಗ್ರಾಮದೇವಿ ದೇವಸ್ಥಾನ, ಶಿರಗುಪ್ಪಿ

8) ಅಳ್ನಾವರ ನಗರ (ಕಲಘಟಗಿ-75 ಮತಕ್ಷೇತ್ರ),
ಸ್ಥಳ – ಸಂಜೀವಿನಿ ಹಾಸ್ಪಿಟಲ್, ಅಳ್ನಾವರ ನಗರ…

9) ಅಳ್ನಾವರ ಮಂಡಲ (ಕಲಘಟಗಿ-75 ಮತಕ್ಷೇತ್ರ),
ಸ್ಥಳ – ಶ್ರೀ ಅಲಂಪ್ರಭು ದೇವಸ್ಥಾನ, ಹೊನ್ನಾಪುರ ಗ್ರಾಮ..

10) ಕಲಘಟಗಿ ಮಂಡಲ (ಕಲಘಟಗಿ-75 ಮತಕ್ಷೇತ್ರ),
ಸ್ಥಳ – ಶ್ರೀ ಗ್ರಾಮದೇವಿ ದೇವಸ್ಥಾನ, ಸಂಗಮೇಶ್ವರ ಗ್ರಾಮ…

11) ಕಲಘಟಗಿ ನಗರ (ಕಲಘಟಗಿ-75 ಮತಕ್ಷೇತ್ರ),
ಸ್ಥಳ – ಪಟ್ಟಣ ಪಂಚಾಯತಿ ಸಭಾಭವನ, ಕಲಘಟಗಿ ನಗರ…

12) ಧಾರವಾಡ ಗ್ರಾಮೀಣ ಮಂಡಲ (ಧಾರವಾಡ-71 ಮತಕ್ಷೇತ್ರ) ಸ್ಥಳ – ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ,ಅಮ್ಮಿನಭಾವಿ ಗ್ರಾಮ…

*ಕೇಂದ್ರ_ಮಂತ್ರಿಗಳಾದ_ಶ್ರೀ_ಪ್ರಹ್ಲಾದ್_ಜೋಶಿಯವರ* ಹುಟ್ಟು ಹಬ್ಬದ ನಿಮಿತ್ತ ಇಡೀ ಜಿಲ್ಲಾಧ್ಯಂತ ಯುವ ಮೋರ್ಚಾ ವತಿಯಿಂದ ನಡೆಯುವ *”ಉಚಿತ_ಕಣ್ಣು_ತಪಾಸಣಾ_ಶಿಬಿರಗಳಲ್ಲಿ”* ಎಲ್ಲರೂ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿಗಳು…..

ಶಂಕರ ಕೋಮಾರದೇಸಾಯಿ
ಜಿಲ್ಲಾ ಅಧ್ಯಕ್ಷರು, ಬಿಜೆಪಿ ಯುವ ಮೋರ್ಚಾ, ಧಾರವಾಡ ಗ್ರಾಮಾಂತರ ಜಿಲ್ಲೆ


Spread the love

Leave a Reply

Your email address will not be published. Required fields are marked *