Posts Slider

Karnataka Voice

Latest Kannada News

ಪೊಲೀಸ್ ಇನ್ಸಪೆಕ್ಟರ್ ಮಹೀಂದ್ರಕುಮಾರ ನಾಯಿಕ ರಾಜೀನಾಮೆ…

Spread the love

ಬೆಂಗಳೂರು: ಬರುವ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಅಖಾಡಕ್ಕೆ ಇಳಿಯುವ ಉದ್ದೇಶದಿಂದ ಪೊಲೀಸ್ ಇನ್ಸಪೆಕ್ಟರ್ ಮಹೀಂದ್ರಕುಮಾರ ನಾಯಿಕ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪಿಎಸ್ಐಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಪ್ರಮೋಷನ್ ಪಡೆದು ಇನ್ಸಪೆಕ್ಟರ್ ಆಗಿದ್ದ ಮಹೀಂದ್ರಕುಮಾರ ನಾಯಿಕ, ಚುನಾವಣೆ ಸಮೀಪಿಸುತ್ತಿದ್ದ ಹಾಗೇ ರಾಜೀನಾಮೆ ನೀಡಿದ್ದಾರೆ.

ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ನಾಗಠಾಣ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲಿದ್ದಾರೆಂದು ಹೇಳಲಾಗಿದ್ದು, ಇದಕ್ಕೆ ಸಿದ್ಧತೆ ಆರಂಭಗೊಂಡಿದೆಯಂತೆ.


Spread the love

Leave a Reply

Your email address will not be published. Required fields are marked *