ಇನ್ಸಪೆಕ್ಟರ್ “ಅಲಿಶೇಖ್” ಮತ್ತೂ “ಹತ್ತು” ಆರೋಪಿಗಳು- ಛೋಟಾ ಬಾಂಬೆಯಲ್ಲಿ ಬೆಳ್ಳಂಬೆಳಿಗ್ಗೆ ಏನು ನಡೆದಿದೆ ಗೊತ್ತಾ…!?

ಹುಬ್ಬಳ್ಳಿ: ಬೆಂಡಿಗೇರಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಾಧೀಕ್ ಅಲಿ ಶೇಖ್ ಅವರ ನೇತೃತ್ವದಲ್ಲಿ ನಡೆದ ದಾಳಿಯೊಂದರಲ್ಲಿ ಗಾಂಜಾ ಮಾರಾಟದ “ಲಿಂಕ್”ನ ಹತ್ತು ಆರೋಪಿಗಳನ್ನ ಬಂಧಿಸಲಾಗಿದೆ.
ಮಹಾರಾಷ್ಟ್ರದ ಮಿರಜ್, ಗೋವಾ ರಾಜ್ಯದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಹೆಡಮುರಿಗೆ ಕಟ್ಟಲಾಗಿದ್ದು, 1779ಗ್ರಾಂ ಗಾಂಜಾ ಮತ್ತು ಹಣವನ್ನ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಎಕ್ಸಕ್ಲೂಸಿವ್ ವೀಡಿಯೋ ಮಾಹಿತಿ ಇಲ್ಲಿದೆ ನೋಡಿ…
ಬೆಂಡಿಗೇರಿ ಠಾಣೆ ಪೊಲೀಸರ ಕಾರ್ಯಾಚರಣೆ ಬಗ್ಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.