Posts Slider

Karnataka Voice

Latest Kannada News

‘ಮಾದಕ ವಸ್ತು’ ಮತ್ತೂ ‘ಪಿಎಸ್ಐ’ಗಳ ಡಾನ್ಸ್…ಡಾನ್ಸ್…!!!

1 min read
Spread the love

ಧಾರವಾಡ: ಮಾದಕ ವ್ಯಸನ ಮುಕ್ತಿ ಹಾಗೂ ಜಾಗೃತಿಗಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಗರದಲ್ಲಿಂದು ಪೊಲೀಸರೊಂದಿಗೆ ನಡುಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಹಿರಿಯ ಪೊಲೀಸ್ ಅಧಿಕಾರಿಗಳು ಜಾಗೃತಿ ನಡುಗೆಯಲ್ಲಿ ಭಾಗವಹಿಸಿ, ಜನರಿಗೆ ತಿಳುವಳಿಕೆ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಪಿಎಸ್ಐಗಳು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಶಿವರಾಜಕುಮಾರ ಅಭಿನಯದ ಹಾಡಿಗೆ ನೃತ್ಯ ಮಾಡಿ, ಗಮನ ಸೆಳೆದರು.


Spread the love

Leave a Reply

Your email address will not be published. Required fields are marked *