Posts Slider

Karnataka Voice

Latest Kannada News

ಇನ್ಸಪೆಕ್ಟರ್ ಹೊಸಪೇಟೆಯವರ ಏರಿಯಾದಲ್ಲಿ ಲಂಚಾವತಾರ: ಬೀದಿಗಿಳಿದ ಲಾರಿ ಚಾಲಕರು, ಮಾಲೀಕರು…!

Spread the love

ಹುಬ್ಬಳ್ಳಿ: ನಗರದ ಹೊರವಲಯದಲ್ಲಿರುವ ಗಬ್ಬೂರು ಬೈಪಾಸ್ ಬಳಿಯಲ್ಲಿ ಸಂಚಾರಿ ಪೊಲೀಸರು ಲಂಚ ಕೇಳಿದ ಆರೋಪದಡಿಯಲ್ಲಿ ಲಾರಿ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸಿ, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತಾದ ಘಟನೆ ನಡೆದಿದೆ.

ಈ ಪೂರ್ಣ ವೀಡಿಯೋ ನೋಡಿದ್ರೇ, ಸತ್ಯ ಏನು ಅನ್ನೋದು ಗೊತ್ತಾಗತ್ತೆ…

ಲಾಕ್ ಡೌನ್ ಮರೆತು ಬದುಕು ಕಟ್ಟಿಕೊಳ್ಳುವ ಅವಸರದಲ್ಲಿರುವ ಜನರನ್ನೂ ಬಿಡದೇ ಹಣಕ್ಕಾಗಿ ಪೀಡಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಕೆಲಕಾಲ ಪ್ರತಿಭಟನೆ ನಡೆಯಿತು.


Spread the love

Leave a Reply

Your email address will not be published. Required fields are marked *