ಪೊಲೀಸ್ ಕಮೀಷನರ್ ಕ್ಷಮೆ ಕೋರಿ ಸತ್ಯ ಬಿಚ್ಚಿಟ್ಟ “ಬೈತುಲ್ಲಾ ಕಿಲ್ಲೇದಾರ”- Exclusive Videos

ಹುಬ್ಬಳ್ಳಿ: ನನ್ನಿಂದ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೆಸರು ಕೆಡಿಸುವ ಪ್ರಯತ್ನ ನಡೆದಿದೆ. ಅವರನ್ನ ನಾನು ಕ್ಷಮೆ ಕೋರುತ್ತೇನೆ ಎಂದು ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾದ ಬೈತುಲ್ಲಾ ಕಿಲ್ಲೇದಾರ ಹೇಳಿದರು.
ನ್ಯಾಯಾಲಯಕ್ಕೆ ಹಾಜರಾಗಿದ್ದ ಬೈತುಲ್ಲಾ, ಹಲವು ವಿಷಯಗಳನ್ನ ಪ್ರಸ್ತಾಪ ಮಾಡಿದ್ದು, ಅದರ ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ.
ಪಕ್ಷದಲ್ಲಿ ಬೆಳೆಯುವುದನ್ನ ಸಹಿಸಿಕೊಳ್ಳದೇ ಹೀಗೆ ಮಾಡಿದ್ದಾರೆ. ಹೊಸ ಹೊಸ ಕೇಸ್‌ಗಳನ್ನ ಹಾಕಿಸುತ್ತಿದ್ದಾರೆಂದು ಆರೋಪಿಸಿದ ಬೈತುಲ್ಲಾ, ಎಲ್ಲವನ್ನೂ ಬಹಿರಂಗ ಮಾಡುತ್ತೇನೆ ಎಂದು ಹೇಳಿದ್ದಾರೆ.