ಶ್…. ಬಂಕಾಪುರ ಚೌಕ್ ಗೋಡೌನಗೂ ಪೊಲೀಸ್ ಕಾವಲು: ಅವತ್ತು ಮಂಜು ಹರ್ಲಾಪುರ ಅಂದಿದ್ದೇನು..
ಹುಬ್ಬಳ್ಳಿ: ನಂದಗಡ ಪೊಲೀಸ್ ಠಾಣೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಕಾಪೂರ ಚೌಕಲ್ಲಿನ ಗೋಡೌನವೊಂದಕ್ಕೆ ಪೊಲೀಸರು ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ್ದರು. ಆಗ, ಮಂಜುನಾಥ ಹರ್ಲಾಪುರ ಒಂದಿಷ್ಟನ್ನ ಹೇಳಿದ್ರು. ಅವತ್ತೇನು ಹೇಳಿದ್ರು ಎನ್ನೋದನ್ನ ಒಂದ್ಸಲ ಕೇಳಿ ಬಿಡಿ.. ಅಂದ ಹಾಗೇ ಬೈಲಹೊಂಗಲ ಠಾಣೆಯಲ್ಲಿ ಪಡಿತರ ಅಕ್ಕಿ ಪ್ರಕರಣದಲ್ಲಿ ಮಂಜುನಾಥ ಮೇಲೆ ಪ್ರಕರಣ ದಾಖಲಾಗಿ, ಬಂಧನವಾಗಿದೆ.