ಕಮತಗಿ, ಜಿರಗ್ಯಾಳ ಟ್ರಾನ್ಸಫರ್: ಹಳೇಹುಬ್ಬಳ್ಳಿಗೆ ಚವ್ಹಾಣ..

ಬೆಂಗಳೂರು: ರಾಜ್ಯದಲ್ಲಿ 71 ಪೊಲೀಸ್ ಇನ್ಸಪೆಕ್ಟರುಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.





ಹಳೇಹುಬ್ಬಳ್ಳಿ ಠಾಣೆ ಪೊಲೀಸ್ ಇನ್ಸಪೆಕ್ಟರ್ ಆಗಿದ್ದ ಶಿವಪ್ಪ ಕಮತಗಿ ಕೇಂದ್ರ ಗೃಹ ಇಲಾಖೆಯ ಪ್ರಶಸ್ತಿ ಪಡೆದಿದ್ದರು. ಇದೀಗ ಇವರನ್ನ ಕಾರವಾರಕ್ಕೆ ವರ್ಗಾವಣೆ ಮಾಡಲಾಗಿದೆ. ಇವರ ಜಾಗಕ್ಕೆ ಅಶೋಕ ಚವ್ಹಾಣರನ್ನ ವರ್ಗಾವಣೆ ಮಾಡಲಾಗಿದೆ.