Posts Slider

Karnataka Voice

Latest Kannada News

ಅವಳಿನಗರದ ಪ್ರತಿ ಪೊಲೀಸ್ ಠಾಣೆಗೂ ಪೊಲೀಸ್ ಕಮೀಷನರ್ ಲಾಬುರಾಮ್ ನೀಡಿದ್ರು ಡೆಡ್ ಲೈನ್…!!!

1 min read
Spread the love

ಹುಬ್ಬಳ್ಳಿ: ಅವಳಿನಗರದ ಪ್ರತಿ ಪೊಲೀಸ್ ಠಾಣೆಗೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಇ ಮೇಲ್ ಸಂದೇಶವನ್ನ ಕಳಿಸಿದ್ದು, ಇದೇ ತಿಂಗಳ 25ನೇ ತಾರೀಖಿಗೆ ಡೆಡ್ ಲೈನ್ ನೀಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಅಂದರೇ 30.04.2022 ರ ಒಳಗೆ ಒಂದೇ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ಮಾಹಿತಿ ನೀಡುವಂತೆ ಕಟ್ಟುನಿಟ್ಟಿನ ಆದೇಶವನ್ನ ಹೊರಡಿಸಿದ್ದಾರೆ.

ಪ್ರತಿ

ಇದೇ ತಿಂಗಳ 25ರ ಮಧ್ಯಾಹ್ನ 12 ಗಂಟೆಯೊಳಗೆ ಸಂಪೂರ್ಣವಾಗಿ ಮಾಹಿತಿಯನ್ನ ಸಂಬಂಧಿಸಿದ ಪೊಲೀಸ್ ಠಾಣೆಯ ಇನ್ಸಪೆಕ್ಟರುಗಳು ಖುದ್ದಾಗಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ.

ಈ ಆದೇಶದಿಂದ ಸರಿಯಾದ ಮಾಹಿತಿ ತಲುಪಿದರೇ ಹಲವು ಠಾಣೆಗಳು ಸಂಪೂರ್ಣವಾಗಿ ಹೊಸಬರೇ ಬರುವ ಸ್ಥಿತಿಯಿದೆ.


Spread the love

Leave a Reply

Your email address will not be published. Required fields are marked *

You may have missed