Posts Slider

Karnataka Voice

Latest Kannada News

ಕಲಘಟಗಿ ಬಳಿ ಚೇಸಿಂಗ್: ಇನೋವಾ ಸಮೇತ ಆರೋಪಿ ಹೆಡಮುರಿಗೆ ಕಟ್ಟಿದ ಸೂಪರ್ ಕಾಪ್ ಕೌಜಲಗಿ…

1 min read
Spread the love

ಕಲಘಟಗಿ: ಗೋವಾದಿಂದ ಕಳ್ಳತನ ಮಾಡಿಕೊಂಡು ತೆಲಂಗಾಣಕ್ಕೆ ಪರಾರಿಯಾಗುತ್ತಿದ್ದ ಪ್ರಕರಣವನ್ನ ಸಿನೇಮಾ ಶೈಲಿಯಲ್ಲಿ ಚೇಸಿಂಗ್ ಮಾಡಿ ಹಿಡಿದಿರುವ ಪ್ರಕರಣವೊಂದು ಕಲಘಟಗಿ ತಾಲೂಕಿನ ಚಳಮಟ್ಟಿ ಬಳಿ ಸಂಭವಿಸಿದೆ.

ಘಟನೆಯ ಸಮಗ್ರ ಮಾಹಿತಿಯ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…

ಗೋವಾದಿಂದ ಇನೋವಾ ಕಳ್ಳತನ ಮಾಡಿದ್ದ ತೆಲಂಗಾಣ ಮೂಲದ ಕಿರಣ ಅಲಿಯಾಸ್ ನುಗ್ಲು ತಿರುಪತಿ, ವಾಹನವನ್ನ ಕರ್ನಾಟಕದ ಮೂಲಕ ಪರಾರಿಯಾಗುತ್ತಿದ್ದಾನೆಂಬ ಮಾಹಿತಿ ಸಿಗುತ್ತಿದ್ದ ಹಾಗೇ ಎಲ್ಲ ಕಡೆಯೂ ಪೊಲೀಸರು ಅಲರ್ಟ್ ಆಗಿದ್ದರು.

ಮಾರ್ಗ ಬದಲಿಸಿ ಚಳಮಟ್ಟಿ ಬಳಿ ಇನೋವಾ ಕಂಡೊಡನೆ ಪೊಲೀಸ್ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ಟೀಂ ಬೆನ್ನು ಬಿದ್ದಿದೆ. ಸುಮಾರು ಏಳೆಂಟು ಕಿಲೋಮೀಟರ್ ನಂತರ ವಾಹನದ ಸಮೇತ ಆರೋಪಿಯನ್ನ ಬಂಧಿಸಲಾಗಿದೆ.


Spread the love

Leave a Reply

Your email address will not be published. Required fields are marked *