ಯತ್ನಾಳ ಕೊಲೆ ಬೆದರಿಕೆ: ಪಿಎಂ ಕಚೇರಿಗೆ ದೂರು ನೀಡಿದ ಬೆಂಬಲಿಗ
1 min readವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಪೊಲೀಸ್ ಠಾಣೆ ಎದುರೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳ ಕಚೇರಿಗೆ ಯತ್ನಾಳ್ ಬೆಂಬಲಿಗ ರಾಘವ ಅಣ್ಣಿಗೇರಿ ದೂರು ನೀಡಿದ್ದಾರೆ.
ಶಾಸಕರಿಗೆ ಕೊಲೆ ಬೆದರಿಕೆ ಹಾಕಿದ ವ್ಯಕ್ತಿ ರಘು ಕಣಮೇಶ್ವರ ವಿರುದ್ಧ ಎಸ್ಪಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಸೂಚಿಸುವಂತೆ ಪ್ರಧಾನ ಮಂತ್ರಿಗಳಿಗೆ ಮೇಲ್ ಮೂಲಕ PMO ಕಚೇರಿಗೆ ದೂರು ರವಾನೆ ಮಾಡಲಾಗಿದೆ.
ದೂರು ರಿಜಿಸ್ಟರ್ ಮಾಡಿಕೊಳ್ಳಲಾಗಿದೆ ಎಂದು PMO ಕಚೇರಿಯಿಂದಲು ರಾಘವ್ ಗೆ ರಿಟರ್ನ್ ಮೇಲ್ ಬಂದಿದ್ದು, ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ಹಿಂದೆ ಯಾರಿದ್ದಾರೆ ಅನ್ನೋ ಬಗ್ಗೆಯು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಯತ್ನಾಳ ಬೆಂಬಲಿಗ ಕೇಳಿಕೊಂಡಿದ್ದಾರೆ. ನಿನ್ನೆ ನಗರದ ಗೋಳಗುಮ್ಮಟ ಪೊಲೀಸ್ ಠಾಣೆ ಎದುರು ರಘು ಕಣಮೇಶ್ವರ ಎಂಬಾತ ಶಾಸಕ ಯತ್ನಾಳ್ ಗೆ ಕೊಲೆ ಬೆದರಿಕೆ ಹಾಕಿದ್ದ
Urgent and important
Dear PM Narendra Bhai modiji its very important and need quick action,
sir today in our vijayapur city karnataka state . Present vijayapur city MLA and former central minister Basanagouda patil yatnal got life threat from anti social elements.. in social media and local news channels one man directly threataning that he is going to kill Vijayapur BJP MLA.. today after noon he openly challenged infront of media and its very important to investigate who are behind him .. sir still no action taken by the police not even registered the case, please consider this issue very seriously and instruct vijayapur SP to book somotto case ..
thanking you
Raghav Annigeri