ಕರ್ನಾಟಕದ ಮೂರು ಬುಡಕಟ್ಟು ಜನಾಂಗ ಎಸ್ಟಿಗೆ ಸೇರ್ಪಡೆ: ಮೋದಿಗೆ ಅಭಿನಂದನೆ ಸಲ್ಲಿಸಿದ ಜೋಶಿ
1 min readನವದೆಹಲಿ: ಕರ್ನಾಟಕದ ಮೂರು ಬುಡಕಟ್ಟು ಸಮುದಾಯಗಳನ್ನ ಪರಿಶಿಷ್ಟ್ ಪಂಗಡಕ್ಕೆ ಸೇರಿಸುವ ಮಸೂದೆಯನ್ನ ಇಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
ಈ ಮಸೂದೆಯಲ್ಲಿ ಪರಿವಾರ, ತಳವಾರ ಮತ್ತು ಧಾರವಾಡ-ಬೆಳಗಾವಿಯ ಸಿದ್ಧಿ ಬುಡಗಟ್ಟು ಜನಾಂಗದವರನ್ನ ಎಸ್ಟಿ ವಿಭಾಗದಲ್ಲಿ ಸೇರಿಸಿದ್ದಾರೆ. ಹಲವು ವರ್ಷಗಳ ಬೇಡಿಕೆ ಈಡೇರಿದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಚಿವ ಪ್ರಲ್ಹಾದ ಜೋಶಿ ಧನ್ಯವಾದ ಸಲ್ಲಿಸಿದ್ದಾರೆ.