Posts Slider

Karnataka Voice

Latest Kannada News

ಇಸ್ಪೀಟ್, ಮದ್ಯ, ಓಸಿ ತಾಕತ್ ಇದ್ರೇ ಬಂದ್ ಮಾಡ್ಸಿ: ಮೀಸೆ ತೆಗಿತೇನಿ “PSI” ಗೆ ಸವಾಲ್ ಹಾಕಿದ “ಮೀಸೆ ಮಾವ”…

Spread the love

ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ಅಕ್ರಮ ಚಟುವಟಿಕೆ

ಸಣ್ಣಪುಟ್ಟ ಜನರಿಗೆ ನಿಲ್ಲದ ಕಿರಿಕಿರಿ

ಮಸ್ಕಿ: ಸಾಮಾನ್ಯ ಜನರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿದ ಸಾರ್ವಜನಿಕರು ಮಸ್ಕಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ತಮ್ಮ ಆಕ್ರೋಶವ್ಯಕ್ತಪಡಿಸಿದರು.

ಈ ಸಮಯದಲ್ಲಿ ಮಾತನಾಡಿದ ಭೀಮಣ್ಣ ನಾಯಕ ಹಾಕಿದ ಸವಾಲು ಇಲ್ಲಿದೆ ನೋಡಿ…

ಮಸ್ಕಿ ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳನ್ನ ತಡೆಯುವ ಯತ್ನ ನಡೆದಿಲ್ಲ. ಮೊದಲು ಗ್ರಾಮ ಗ್ರಾಮದಲ್ಲಿ ಹಬ್ಬಿರುವ ಕಾನೂನು ಬಾಹಿರ ಚಟುವಟಿಕೆ ನಿಲ್ಲಿಸಿ ಎಂದು ಜನರೇ ಪೊಲೀಸ್ ಠಾಣೆಗೆ ಬಂದು ಹೇಳುವ ಸ್ಥಿತಿ ನಿರ್ಮಾಣವಾಗಿದೆ.

 


Spread the love

Leave a Reply

Your email address will not be published. Required fields are marked *