ಧಾರವಾಡ: ಪಿಸ್ತೂಲ್ ತೆಗೆದು “ಈಗ್ ಮಾಡಬೇಕನ್” ಎಂದ ಬಿಜೆಪಿ ಮುಖಂಡ…!

ಧಾರವಾಡ: ಅಂಗಡಿಯಿಡುವ ವಿಚಾರವಾಗಿ ವಿಕೋಪಕ್ಕೆ ಹೋದ ಜಗಳದಿಂದ ಪಿಸ್ತೂಲಿನಿಂದ ಗುಂಡು ಹಾರಿಸಲು ಮುಂದಾದ ಘಟನೆ ತಾಲೂಕಿನ ಹೊಸ ತೇಗೂರ ಬಳಿ ನಡೆದಿದೆ.
ಅಂಗಡಿ ಇಡುವ ವಿಚಾರವಾಗಿ ಇಬ್ಬರ ನಡುವೆ ಜಗಳ
ನಾಗಪ್ಪಾ ಗಾಣಿಗೇರ ಎಂಬುವವನಿಂದ ಪಿಸ್ತೂಲ್ ತೆಗೆದು ಧಮಕಿ
ಬಿಜೆಪಿ ಮುಖಂಡನಿಂದ ಪಿಸ್ತೂಲ್ ತೊರಿಸಿ ಹೊಡೆಯುವದಾಗಿ ಧಮಕಿ
ಧಾರವಾಡ ಜಿಲ್ಲೆಯ ಹೊಸ ತೆಗೂರ ಗ್ರಾಮದಲ್ಲಿ ನಡೆದಿರುವ ಘಟನೆ
ಮಡಿವಾಳೆಪ್ಪ ಬೆಳವಲದ ಎಂಬುವವರಿಗೆ ಧಮಕಿ
ಗರಗ ಠಾಣೆಗೆ ದೂರು ನೀಡಿದ ಮಡಿವಾಳೆಪ್ಪ
ಜೀವ ಬೆದರಿಕೆ ಹಾಕಿದ್ದಲ್ಲದೇ ಪಿಸ್ತೂಲ್ ನಿಂದ ಹೊಡೆಯಲು ಯತ್ನ

ಎಗ್ ರೈಸ್ ಅಂಗಡಿ ಇಡಲು ನಡದಿರುವ ವಿವಾದ
ಗರಗ ಠಾಣೆಯಲ್ಲಿ ಪ್ರಕರಣ ದಾಖಲು