Posts Slider

Karnataka Voice

Latest Kannada News

ಹುಬ್ಬಳ್ಳಿ ಸೆಲ್ ಬಂಕ್ ಲ್ಲೂ 100 ಗಡಿ ದಾಟಿದೆ ಪೆಟ್ರೋಲ್…!

Spread the love

ಹುಬ್ಬಳ್ಳಿ: ಬೆಲೆಯೇರಿಕೆಯ ಬಿಸಿ ವಾಣಿಜ್ಯನಗರಿಯಲ್ಲೂ ಆರಂಭವಾಗಿದ್ದು, ಸೆಲ್ ಪೆಟ್ರೋಲ್ ಬಂಕ್ ನಲ್ಲಿ 100.70 ರೂಪಾಯಿ ದರಕ್ಕೆ ಪೆಟ್ರೋಲ್ ಮಾರಾಟವಾಗುತ್ತಿದ್ದು, ಸ್ಪೀಡ್ ಪೆಟ್ರೋಲ್ 107ಕ್ಕೆ ತಲುಪಿದೆ.

ನಗರದಲ್ಲಿನ ಸೆಲ್ ಪೆಟ್ರೋಲ್ ಬಂಕ್ ದರವೂ ನೂರರ ಗಡಿ ದಾಟಿದ ಬೆನ್ನಲ್ಲೇ, ಇನ್ನುಳಿದ ಬಂಕ್ ಗಳಲ್ಲಿ 98.01 ರೂಪಾಯಿಗೆ ತಲುಪಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ದರವೂ ನಿರಂತರವಾಗಿ ಹೆಚ್ಚುತ್ತಲೇ ಇದ್ದು, ಸವಾರರು ದರದಿಂದ ಕಂಗಾಲಾಗುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *