ಇಂತಹ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಯನ್ನ ನೀವೂ ಕೇಳಿರಲಿಕ್ಕೆ ಸಾಧ್ಯವೇ ಇಲ್ಲಾ…!
1 min readಕಲಬುರಗಿ: ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯೋರ್ವ ಮೊಬೈಲ್ ಸ್ವಿಚ್ ಮಾಡಿದ್ದನೆಂಬ ಕಾರಣಕ್ಕೆ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯೋರ್ವರು ತೀರಾ ಕೆಳಮಟ್ಟದಲ್ಲಿ ಮಾತಾಡಿರೋ ಆಡಿಯೋಂದು ವೈರಲ್ ಆಗಿದ್ದು, ಅಧಿಕಾರಿಯ ಅಸಹ್ಯವಾದ ಮಾತುಗಳು ತೀವ್ರ ಚರ್ಚೆಗೆ ಕಾರಣವಾಗಿದೆ.
ವೈರಲ್ ಆಗಿರೋ ಆಡಿಯೋ ಇಲ್ಲಿದೆ ಕೇಳಿ..
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಸೊನ್ನ ಹಾಗೂ ಹುಲ್ಲೂರ ಗ್ರಾ ಪಂ ಪಿಡಿಓ ಬಸಯ್ಯ ಹಿರೇಮಠರನ್ನೇ ಜೇವರ್ಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ ಹೀಯಾಸಿಳಿ ಮಾತನಾಡಿದ್ದಾರೆ.