“ಜೈ ಜೈ ಪಂಚಮಸಾಲಿ” ಎನ್ನುತ್ತಿದ್ದಾಗಲೇ “ಕಿಸೆಗೆ ಬ್ಲೇಡಿಟ್ಟ” ಹುಬ್ಬಳ್ಳಿಯ ಪ್ರಕಾಶ…!!! Exclusive Video

ಹೋರಾಟ ನಡೆಸುತ್ತಿದ್ದಾಗ ಕಿಸೆಗೆ ಕತ್ತರಿ
ಆರಕ್ಷಕರಿಂದ ಅಂದರ್
ಬೆಳಗಾವಿ: 2A ಮೀಸಲಾತಿಗಾಗಿ ಪಂಚಮಸಾಲಿ ಸಮಾಜದವರು ಹೋರಾಟ ನಡೆಸುತ್ತಿದ್ದ ಸ್ಥಳದಲ್ಲಿ ಕಿಸೆಗಳಿಗೆ ಕತ್ತರಿ ಹಾಕುತ್ತಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವೀಡಿಯೋ ಇಲ್ಲಿದೆ ನೋಡಿ…
ಹುಬ್ಬಳ್ಳಿ ಮೂಲದ ಪ್ರಕಾಶ ಎಂಬಾತ, ತನಗೆ ಸಂಬಂಧವೇ ಇಲ್ಲದ ಹೋರಾಟದ ಸ್ಥಳಕ್ಕೆ ಹೋಗಿ, ಕಿಸೆಗಳ್ಳತನ ಮಾಡುತ್ತಿದ್ದ. ಕೊಂಡಸಕೊಪ್ಪದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಸಾವಿರಾರೂ ಜನ ಭಾಗವಹಿಸಿದ್ದಾರೆ.