MLA ಬೆಲ್ಲದ ಮೀಸಲಾತಿ ಹೇಳಿಕೆ: ‘ಐಟಿ’ ಪ್ರಶ್ನೆಗೆ ‘ವಿಕೆ’ ಉತ್ತರ…
1 min readಧಾರವಾಡ: ರಾಜ್ಯದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ನಡೆಯುತ್ತಿರುವ ಸಮಯದಲ್ಲಿ ಮುಸ್ಲಿಂರ ಮೀಸಲಾತಿಯನ್ನ ಕಡಿಮೆ ಮಾಡಿ ಕೊಡುವಂತೆ ಶಾಸಕ ಅರವಿಂದ ಬೆಲ್ಲದ ನೀಡಿರುವ ಹೇಳಿಕೆ ವಿವಾದವಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಮುಖಂಡ ಎತ್ತಿದ ಪ್ರಶ್ನೆಗೆ ಮತ್ತೋರ್ವ ಕಾಂಗ್ರೆಸ್ ಮುಖಂಡ ಉತ್ತರ ನೀಡಿದ್ದಾರೆ.
ಈ ವೀಡಿಯೋ ಪೂರ್ಣವಾಗಿ ನೋಡಿ… “ಆ ಇಬ್ಬರು” ನಾಯಕರು “ಬೆಲ್ಲದ” ರ ಬಗ್ಗೆ ಏನಂದ್ರು ಗೊತ್ತಾಗತ್ತೆ…
ಮೀಸಲಾತಿ ಹೋರಾಟವನ್ನ ಶಾಸಕ ಅರವಿಂದ ಬೆಲ್ಲದ ಅವರು ತಮ್ಮ ಪಕ್ಷದ ಅಜೆಂಡಾವನ್ನ ಮಾಡಿಕೊಂಡಿದ್ದಾರೆಂಬುದು ಈ ಮೂಲಕ ಹೊರ ಬಂದಂತಾಗಿದೆ. ಅಷ್ಟೇ ಅಲ್ಲ, ಪಂಚಮಸಾಲಿ ಹೋರಾಟದಲ್ಲಿ ಕೆಲವು ನಾಯಕರು ಬೇರೆ ಬೇರೆ ಅಜೆಂಡಾ ಹೊಂದಿದ್ದಾರೆಂಬುದು ಹೊರಬಂದಿದೆ.