ಹಳೇಹುಬ್ಬಳ್ಳಿಯಲ್ಲಿ ಅಣ್ಣ-ತಮ್ಮಂದಿರಿಂದ ಚಾಕು ಇರಿತ…

ಹುಬ್ಬಳ್ಳಿ: ತಮ್ಮ ಸಹೋದರಿಯನ್ನ ಚುಡಾಯಿಸಿದ್ದರಿಂದ ಬೇಸತ್ತು ಸಹೋದರರು ಓರ್ವನಿಗೆ ಚಾಕು ಇರಿದಿರುವ ಘಟನೆ ಹಳೇಹುಬ್ಬಳ್ಳಿಯ ಧಾರವಾಡ ಕಾಲನಿಯಲ್ಲಿ ಈಗಷ್ಟೇ ನಡೆದಿದೆ.

ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಹರಿದ ನೆತ್ತರು
ತಂಗಿಯನ್ನ ಚುಡಾಯಿಸಿದ ಕಾರಣಕ್ಕೆ ಅಣ್ಣಂದಿರಿಂದ ಚಾಕು ಇರಿತ
ಹಳೆ ಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಧಾರವಾಡ ಕಾಲೋನಿ ಯಲ್ಲಿ ಜರುಗಿದ ಘಟನೆ
ಚಂದ್ರಶೇಖರ್ ಎಂಬಾತನಿಗೆ ಚಾಕು ಇರಿದಿರುವ ಅಣ್ಣ ತಮ್ಮಂದಿರು
ತೀವ್ರ ಗಾಯವಾಗಿರುವ ಚಂದ್ರುನನ್ನು ಆಸ್ಪತ್ರೆಗೆ ದಾಖಲಿಸಿರುವ ಕುಟುಂಬಸ್ಥರು
ಕಿಮ್ಸ್ ನಲ್ಲಿ ಚಿಕೆತ್ಸೆ ಪಡೆಯುತ್ತಿರುವ ಚಂದ್ರಶೇಖರ
ಕಿರಣ್ ಹಾಗೂ ಅಬಿ ಎನ್ನುವರು ಚಾಕು ಇರಿದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ ಗಾಯಾಳು