ಹಳೇಹುಬ್ಬಳ್ಳಿ PI ಯಳ್ಳೂರ, ರೈಟರ್ ನಾಯಕ ಮತ್ತು ನಾಗರಾಜ ಕೆಂಚಣ್ಣನವರ ಮತ್ತೂ “ಆ 3ಪೇಜ್”….!!!
ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ ಯಳ್ಳೂರ ಅವರ ಸುತ್ತಲೂ ಇರುವ ಸಮಸ್ಯೆಯನ್ನ ಮೂರು ಪೇಜ್‌ನಲ್ಲಿ ಟೈಪ್ ಮಾಡಿರುವ ಪತ್ರಗಳು ವೈರಲ್ ಆಗಿದ್ದು, ಈ ಬಗ್ಗೆ ಸ್ವತಃ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಹೇಳಿಕೆ ನೀಡಿದ್ದಾರೆ.
ಮೂರು ಪೇಜಿನ ಪತ್ರದಲ್ಲಿ ಮಹಿಳಾ ಸಿಬ್ಬಂದಿಗಳ ಸಮಸ್ಯೆಗಳನ್ನ ಹೇಳಿಕೊಳ್ಳುತ್ತ ಗಂಭೀರವಾದ ಆರೋಪಗಳನ್ನ ಮಾಡಲಾಗಿದೆ.
ವೀಡಿಯೋ…
ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ, ತನಿಖೆ ನಡೆಸುವುದಾಗಿ ಮಾಹಿತಿ ನೀಡಿದ್ದಾರೆ.