50 ಪ್ರಯಾಣಿಕರು- ಸಾರಿಗೆ ಸಂಸ್ಥೆ ಬಸ್ಸೂ- ಹಾರೋಬೆಳವಡಿ ಬಳಿ ಆತಂಕಕಾರಿ ಘಟನೆ..

ಧಾರವಾಡ: ಕೆಎಸ್ಸಾರ್ಟಿ ಬಸ್ಸೊಂದು ಇನ್ನೇನು ಬೀಳಲಿದೆ ಎಂದುಕೊಂಡು ಎಲ್ಲರೂ ಬೈಗುಳನ್ನ ಬೈಯುತ್ತಿರುವಾಗಲೇ ಚಾಲಕನ ಚಾಣಾಕ್ಷತನದಿಂದ 50ಜನರ ಜೀವನ ಉಳಿದಂತಾದ ಘಟನೆ ಹಾರೋಬೆಳವಡಿ ಸಮೀಪ ನಡೆದಿದೆ.
https://www.youtube.com/watch?v=jMX1_HVJbdI
ಬಸ್ ಚಾಲಕನ ಹುಚ್ಚುತನದಿಂದ ಹದಗೆಟ್ಟ ರಸ್ತೆಯಲ್ಲೇ ನೀರು ಹರಿಯುತ್ತಿದ್ದರೂ ಹೋಗಲಾಗಿದೆ. ತದನಂತರ ಬಸ್ ಒಂದು ಕಡೆ ನಿಂತಾಗ ಒಳಗಿದ್ದವರೂ ಬಾಯಿ ಬಾಯಿ ಬಡಿದುಕೊಂಡಿದ್ದಾರೆ. ತದನಂತರ ಮತ್ತೆ ಚಾಲಕ ವಾಹನವನ್ನ ರಸ್ತೆಯ ಇನ್ನೊಂದು ಭಾಗಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾನೆ. ಒಳಗಡೆಯಿದ್ದವರೂ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ.