Posts Slider

Karnataka Voice

Latest Kannada News

ಕೃಷ್ಣಾ ಬಾಜಪೇಯಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ MD

Spread the love

ಬೆಂಗಳೂರು: ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಕೃಷ್ಣಾ ವಾಜಪೇಯಿ ಅವರನ್ನ ಸರಕಾರ ವರ್ಗಾವಣೆ ಮಾಡಿದೆ.

ನಿನ್ನೇಯಷ್ಟೇ ರಾಜೇಂದ್ರ ಚೋಳನ್ ಅವರನ್ನ ಬೆಂಗಳೂರಿಗೆ ವರ್ಗಾವಣೆ ಮಾಡಿದ್ದ ಸರಕಾರ, ಇಂದು ಇವರನ್ನ ಈ ಸ್ಥಳಕ್ಕೆ ವರ್ಗಾವಣೆ ಮಾಡಿದೆ.

 


Spread the love

Leave a Reply

Your email address will not be published. Required fields are marked *