Posts Slider

Karnataka Voice

Latest Kannada News

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 28ರ ಯುವಕನ ಎಂಟ್ರಿ…!

Spread the love

ಧಾರವಾಡ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 28 ವಯಸ್ಸಿನ ಯುವಕನೋರ್ವ ಎಂಟ್ರಿಯಾಗಲಿದ್ದು, ಪಾಲಿಕೆಯ ಅತಿ ಸಣ್ಣ ಸದಸ್ಯನಾಗುತ್ತಿದ್ದಾರೆ.

ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಒಳಪಡುವ ವಾರ್ಡ್ ಸಂಖ್ಯೆ 5ರ ಅಭ್ಯರ್ಥಿ ನಿತಿನ್ ಇಂಡಿ ಎಂಬ ಯುವಕನೇ ಬಿಜೆಪಿಯಿಂದ ಗೆದ್ದು ಬಂದಿದ್ದು, ಚಿಕ್ಕ ವಯಸ್ಸಿನಲ್ಲಿ ಪಾಲಿಕೆ ಸದಸ್ಯರಾಗಿದ್ದಾರೆ.

ಮೂಲತಃ ಧಾರವಾಡದ ಮುರುಘಾಮಠದ ಬಳಿಯ ನಿವಾಸಿಯಾಗಿದ್ದ ನಿತಿನ್ ಇಂಡಿ, ಚಿಕ್ಕ ವಯಸ್ಸಿನಲ್ಲಿಯೇ ಸಾರ್ವಜನಿಕ ಸೇವೆಯಲ್ಲಿ ತನ್ನನ್ನ ತಾನು ಗುರುತಿಸಿಕೊಂಡಿದ್ದ, ಅದೀಗ ಈಡೇರಿದ್ದು, ಸಣ್ಣ ವಯಸ್ಸಿನಲ್ಲಿಯೇ ಆಸೆ ಈಡೇರಿದೆ.

ಶಾಸಕ ಅಮೃತ ದೇಸಾಯಿ, ಯುವಕರಿಗೆ ಪ್ರಾತಿನಿಧ್ಯ ನೀಡಿದ್ದರ ಪರಿಣಾಮ, ನಿತಿನ್ ಇಂಡಿ ಪಾಲಿಕೆ ಸದಸ್ಯರಾಗಿ ಹೊರಹೊಮ್ಮಿದ್ದಾರೆ.


Spread the love

Leave a Reply

Your email address will not be published. Required fields are marked *