Posts Slider

Karnataka Voice

Latest Kannada News

1980ರಲ್ಲಿ ಕುಮಾರಸ್ವಾಮಿ ಖರೀದಿಸಿದ್ದ ಭೂಮಿಯಲ್ಲೇ ನಿಖಿಲ್ ಮದುವೆ

Spread the love

ರಾಮನಗರ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 1980ರ ದಶಕದಲ್ಲಿ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಜಮೀನು ಖರೀದಿಸಿ ಕೃಷಿ ಚಟುವಟಿಕೆ ಆರಂಭಿಸಿದ್ದರು. ಇದೀಗ ಅದೇ ಭೂಮಿಯಲ್ಲಿ ನಿಖಿಲ್ ಕುಮಾರಸ್ವಾಮಿ ಮದುವೆ ನಡೆಯುತ್ತಿದೆ.

ತೋಟದ ಮನೆಯಲ್ಲಿ ಇಂದು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ವಿವಾಹ ದಾರಾ ಮುಹೂರ್ತದಲ್ಲಿ ಮದುವೆ ನಡೆದಿದೆ. ಎರಡು ಕುಟುಂಬವನ್ನ ಹೊರತುಪಡಿಸಿದರೇ ಬೇರೆ ಯಾರಿಗೂ ಅವಕಾಶವನ್ನ ನೀಡಿಲ್ಲ. ಹೀಗಾಗಿ ದೂರದಿಂದಲೇ ನಿಖಿಲ ಕುಮಾರಸ್ವಾಮಿ ಮತ್ತು ರೇವತಿ ಅವರಿಗೆ ಆಶೀರ್ವಾದ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಕೊರೋನಾ ವೈರಸ್ ಪರಿಣಾಮ ಇದ್ದೋಬ್ಬ ಮಗನ ಮದುವೆಯನ್ನ ಕೆಲವರ ನಡುವೆಯಷ್ಟೇ ಮಾಡಬೇಕಾದ ಅನಿವಾರ್ಯತೆ ಬಂದಿದೆ.


Spread the love

Leave a Reply

Your email address will not be published. Required fields are marked *