ರಾಹುಲ ಗಾಂಧಿಯವರಿಗೆ “ಹಸರ್ ಪಂಜಿ” ಹಾಕಿದ NH ಕೋನರೆಡ್ಡಿ..

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಆರಂಭಗೊಂಡಿರುವ ಭಾರತ ಜೋಡೊ ಯಾತ್ರೆಯು ಇಂದು ರಾಜ್ಯದೊಳಗೆ ಪ್ರವೇಶ ಪಡೆದಿದ್ದು, ಸಾವಿರಾರೂ ಜನರು ರಾಹುಲ ಗಾಂಧಿಯವರನ್ನ ರಸ್ತೆಯುದ್ದಕ್ಕೂ ಸ್ವಾಗತಿಸುತ್ತಿದ್ದಾರೆ.
ಮೊದಲ ದಿನದ ಯಾತ್ರೆಯಲ್ಲಿ ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿಯವರು ರಾಹುಲ ಗಾಂಧಿಯವರಿಗೆ ಹಸಿರು ಟವೆಲ್ ಹಾಕುವ ಮೂಲಕ ಸ್ವಾಗತಿಸಿದ್ದಾರೆ.

ಇಂದಿನಿಂದ ಆರಂಭಗೊಂಡಿರುವ ರಾಜ್ಯ ಪ್ರವಾಸದಲ್ಲಿ ಹಲವು ಜಿಲ್ಲೆಗಳ ಜನರು ಭಾಗವಹಿಸುತ್ತಿದ್ದಾರೆ.