ಧಾರವಾಡ-ಮಾಜಿ ಸಿಎಂ ವಾಸ್ತವ್ಯ ಮಾಡಿದ್ದ ಊರಲ್ಲಿ ಪ್ರವಾಹ: ಯುವಕನ ರಕ್ಷಣೆ
ಧಾರವಾಡ : ಬೈಕ್ ಸಮೇತ ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋಗುತ್ತಿದ್ದ ಯುವಕನನ್ನ ಹಗ್ಗ ಬಿಟ್ಟು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮದ ಬಳಿ ಸಂಭವಿಸಿದೆ.
ಗ್ರಾಮದ ಹೊರವಲಯದ ಹಂದಿಗ್ಯಾನ್ ಹಳ್ಳವನ್ನ ಅಣ್ಣಿಗೇರಿ ತಾಲೂಕಿನ ಅಶೋಕ ಸೋಮರೆಡ್ಡಿ ಎಂಬ ಯುವಕ ದಾಟುತ್ತಿದ್ದಾಗ, ಆಯತಪ್ಪಿ ಹಳ್ಳದಲ್ಲಿ ಬಿದ್ದಿದ್ದ.
ಯುವಕನನ್ನ ರಕ್ಷಣೆ ಮಾಡಿದ ಎಕ್ಸಕ್ಲೂಸಿವ್ ದೃಶ್ಯಾವಳಿಗಳು ಇಲ್ಲಿವೆ ನೋಡಿ..
https://www.youtube.com/watch?v=whUOk9AtSuU