ನವಲಗುಂದ ಕ್ಷೇತ್ರದಲ್ಲಿ “ಮಹಾಕಾಂಡ”- ಮಣ್ಣಿನಡಿಯ “ಸತ್ಯ”ಕ್ಕಾಗಿ ಕಾರ್ಯಾಚರಣೆ ಆರಂಭ- Big Exclusive…

ನವಲಗುಂದ: ಕ್ಷೇತ್ರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶವವೊಂದನ್ನ ಹೊರಗೆ ತೆಗೆಯುವ ಆದೇಶದಿಂದ ತನಿಖೆ ಆರಂಭಿಸಿರುವ ತಾಲೂಕು ಆಡಳಿತ, ಸ್ಥಳದಲ್ಲಿ ಬೀಡುಬಿಟ್ಟಿದೆ.
Exclusive videos….
ತಾಲ್ಲೂಕಿನ ಯಮನೂರ ಗ್ರಾಮದ ವೆಂಕಪ್ಪ ಪರಸಪ್ಪ ಮರಿಸಿದ್ದಣ್ಣವರ ಮಗ ಯಲ್ಲಪ್ಪ ವೆಂಕಪ್ಪ ಮರಿಸಿದ್ದಣ್ಣವವರ (4) ನ 8 ಶುಕ್ರವಾರ ಸಾಯಂಕಾಲ 4.30 ರ ಸುಮಾರಿಗೆ ಸಾವನಪ್ಪಿದ್ದ.
ಪೊಲೀಸ್ ಬಂಧನದಲ್ಲಿರುವ ನಾಗಲಿಂಗಪ್ಪ ವಿರೂಪಾಕ್ಷಪ್ಪ ಜೋಗಿನ ಎಂಬುವವರ ಹಿತ್ತಲಿನಲ್ಲಿ ಮೂರುವರೆ ವರ್ಷದ ಯಲ್ಲಪ್ಪ ಸಾವನಪ್ಪಿದ್ದ.
ಸ್ಮಶಾನದಲ್ಲಿ ಹೂತಿರುವ ಶವವನ್ನು ನ 14 ಗುರುವಾರದಂದು ಮರಣೋತ್ತರ ಪರೀಕ್ಷೆಗಾಗಿ ಹೊರಗೆ ತೆಗೆಯಲು ಮುಂದಾಗಿದ್ದಾರೆ.
ಮತ್ತಷ್ಟು ವಿವರವನ್ನ ನಿರೀಕ್ಷಿಸಿ…