ನವಲಗುಂದ: ಒಂದೇ ಸಮಾಜದವರಾದರೂ ತಪ್ಪಲಿಲ್ಲ ಪ್ರೇಮಿಗಳ ಪರದಾಟ…
ಧಾರವಾಡ: ಒಂದೇ ಸಮಾಜದ ಪ್ರೇಮಿಗಳು ಕೂಡಾ ಮದುವೆಯಾಗಲು ಹೊರ ಜಿಲ್ಲೆಗೆ ಹೋದ ಪ್ರಕರಣವೀಗ ಬೆಳಕಿಗೆ ಬಂದಿದ್ದು, ಪಾಲಕರು ಏನು ಮಾಡುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.
ಮದುವೆಯಾದ ಪ್ರೇಮಿಗಳು ಮಾತಾಡಿದ್ದಾರೆ. ಇಲ್ಲಿದೆ ವೀಡಿಯೋ…
ನವಲಗುಂದ ತಾಲೂಕಿನ ಪ್ರೇಮಿಗಳು ಒಂದಾಗಿದ್ದಾರೆ. ಅವರ ಜೀವನಕ್ಕೆ ಪಾಲಕರು ಯಾವ ರೀತಿಯ ಸಹಕಾರ ನೀಡುತ್ತಾರೆ ಎಂಬುದನ್ನ ಕಾಲವೇ ನಿರ್ಧರಿಸಲಿದೆ.
