Posts Slider

Karnataka Voice

Latest Kannada News

EX MLC ನಾಗರಾಜ ಛಬ್ಬಿ ಆಪ್ತನ “ಆ” ಪೋಟೊಗಳು ವೈರಲ್….!!!!

Spread the love

ಹುಬ್ಬಳ್ಳಿ: ವಿಧಾನಪರಿಷತ್ ನ ಮಾಜಿ ಸದಸ್ಯ ನಾಗರಾಜ ಛಬ್ಬಿಯವರ ಆಪ್ತ ವಲಯದಲ್ಲಿರುವ ಪ್ರಮುಖರೊಬ್ಬರು ವಿಶೇಷವಾಗಿ ತಮ್ಮ 25ನೇ ಮದುವೆಯ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದಾರೆ.

ನಾಗರಾಜ ಛಬ್ಬಿಯವರ ಖಾಸಾ ಆಗಿರುವ ಕಿರಣ ಪಾಟೀಲ ಕುಲಕರ್ಣಿಯವರು, ತಮ್ಮ 25ನೇ ಮದುವೆಯ ವಾರ್ಷಿಕೋತ್ಸವಕ್ಕೆ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಆ ಭಾವಚಿತ್ರಗಳು ವೈರಲ್ ಆಗಿವೆ.

ಇತ್ತೀಚಿನ ಟ್ರೆಂಡ್ ಗಳಲ್ಲಿ ಒಂದಾಗಿರುವ ಪೋಟೋ ಶೂಟ್ ನ್ನ ಈ ವಯಸ್ಸನಲ್ಲೂ ಮಾಡಿಸಿ, ತಮ್ಮ ಸಂಬಂಧವನ್ನ ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಕಿರಣ ಯಶಸ್ವಿಯಾಗಿದ್ದಾರೆ.

ಹೊಸ ಟ್ರೆಂಡಿನ ಹಾಗೇ ಸುಂದರವಾದ ಸ್ಥಳವನ್ನ ಆಯ್ಕೆ ಮಾಡಿಕೊಂಡು ಪೋಟೋ ಶೂಟ್ ಮಾಡಲಾಗಿದ್ದು, ನವ ವಧು-ವರರಂತೆ ಕಿರಣ ಪಾಟೀಲ ಕುಲಕರ್ಣಿ ದಂಪತಿಗಳು ಕಾಣುತ್ತಿದ್ದಾರೆ. ಇವರ ಜೀವನ ಮತ್ತಷ್ಟು ಸುಮಧುರವಾಗಿರಲಿ ಎಂದು ನಾವೆಲ್ಲರೂ ಆಶಿಸೋಣ.


Spread the love

Leave a Reply

Your email address will not be published. Required fields are marked *