Posts Slider

Karnataka Voice

Latest Kannada News

“ಜಬ್ ಜೀಂದಗಿ ಬದ್‌ಲ್ನಿ ಹೋ” ಮುತ್ತೂಟ್ ಫಿನ್‌ಕಾರ್ಫ್ “ಸ್ಲೋಗನ್” ಬಳಕೆ ಮಾಡಿಕೊಂಡ ಮ್ಯಾನೇಜರ್…!!!

Spread the love

ಧಾರವಾಡ: ಸಾರ್ವಜನಿಕರ‌ ಜೊತೆಗೂಡಿ ವ್ಯವಹಾರ ಮಾಡುವ ಮುತ್ತೂಟ್ ಫಿನ್‌ಕಾರ್ಫ್ ಕಂಪಿನಿಯ ಸ್ಲೋಗನ್‌ನ್ನ ಶಾಖೆಯೊಂದರ ಮ್ಯಾನೇಜರ ತನಗೆ ಅನ್ವಯಿಸಿಕೊಂಡು ಜೈಲು ಪಾಲಾದ ಘಟನೆ ನಡೆದಿರುವುದನ್ನ ಕರ್ನಾಟಕವಾಯ್ಸ್.ಕಾಂ ಹೊರಹಾಕಿತ್ತು.

ಗ್ರಾಹಕರಿಗೆ ಫೇಕ್ ಡ್ರಾಮಾ ಮಾಡಿ ಲಕ್ಷ ಲಕ್ಷ ಹಣ ಹೊಡೆದು, ಕೆಲವು ಗ್ರಾಹಕರ ನಕಲಿ ಚಿನ್ನಕ್ಕೆ ಕಂಪನಿಯನ್ನ ದುರ್ಬಳಕೆ ಮಾಡಿಕೊಂಡ ಮಹ್ಮದಯಾಸೀನ ಚಾಂದಖಾನ ಜೈಲು ಪಾಲಾಗಿದ್ದಾನೆ.

ಮುತ್ತೂಟ್ ಫಿನ್‌ಕಾರ್ಫ್‌ನ ಸ್ಲೋಗನ್ “ಜಬ್ ಜಿಂದಗಿ ಬದ್‌ಲ್ನಿ ಹೋ” ಆಗಿದ್ದು, ಅದನ್ನ ತಾವೇ ದುರ್ಬಳಕೆ ಮಾಡಿಕೊಂಡು ಸ್ಲೋಗನ್‌ಗೆ ಮಸಿ ಬಳಿಯುವಂತೆ ಮಾಡಿರುವುದು ಸೋಜಿಗವಾಗಿದೆ.


Spread the love

Leave a Reply

Your email address will not be published. Required fields are marked *