ಮುರುಘಾ ಶರಣರಿಗೆ “9 ದಿನ ನ್ಯಾಯಾಂಗ” ಬಂಧನ.. ಕಸ್ಟಡಿಯಿಂದ ಜೈಲಿಗೆ ರವಾನೆ…

ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಶರಣರಿಗೆ 14 ದಿನದ ನ್ಯಾಯಾಂಗ ಬಂಧನ ವಿಧಿಸಿ, ನ್ಯಾಯಾಲಯ ಆದೇಶ ಹೊರಡಿಸಿದೆ.

ಕಳೆದ ಐದು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಮುರುಘಾ ಶರಣರನ್ನ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಚಿತ್ರದುರ್ಗದ ನ್ಯಾಯಾಲಯಕ್ಕೆ ತನಿಖಾಧಿಕಾರಿ ಅನಿಲಕುಮಾರ ಹಾಜರು ಪಡಿಸಿದ ನಂತರ ಆದೇಶ ಹೊರ ಬಿದ್ದಿದ್ದು, ಮುರುಘಾ ಶರಣರನ್ನ ಕೆಲವೇ ಸಮಯದಲ್ಲಿ ಜೈಲಿಗೆ ಹಾಕಲಿದ್ದಾರೆ.