Posts Slider

Karnataka Voice

Latest Kannada News

ಯರಗುಪ್ಪಿ ಬಳಿ ಮಹಿಳೆ ಅತ್ಯಾಚಾರ-ಕೊಲೆ: 24 ಗಂಟೆಯಲ್ಲಿ ಸಿಕ್ಕ ’57’ರ ಕೀಚಕ….

Spread the love

ಹುಬ್ಬಳ್ಳಿ: ಹಾಡುಹಗಲೇ ಕುರಿಗಾಯಿ ಮಹಿಳೆಯನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿದ ಕಿರಾತಕನನ್ನ ಪೊಲೀಸರು ಇಪ್ಪತ್ನಾಲ್ಕು ಗಂಟೆಯಲ್ಲಿ ಹೆಡಮುರಿಗೆ ಕಟ್ಟಿದ್ದಾರೆ.

https://youtu.be/1cUSU5gDpXk

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ
ಕೊಲೆ ಪ್ರಕರಣ ಹಿನ್ನೆಲೆ

ಹುಬ್ಬಳ್ಳಿಯಲ್ಲಿ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ಸುದ್ದಿಗೋಷ್ಠಿ

ಕೇವಲ 24 ಗಂಟೆಯೊಳಗಾಗಿ ಕೊಲೆ ಆರೋಪಿ ಬಂಧನ

ದರೋಡೆ ಉದ್ದೇಶದಿಂದ ಮಹಿಳೆಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ

ಮಹಮ್ಮದ್ ಅಲಿ ಮಕ್ಬುಲಾ ಕೋಲಕಾರ ಬಂಧಿತ ಆರೋಪಿ

ಉರುವಲು ಕಟ್ಟಿಗೆ ತರಲು ಹೋಗಿದ್ದ ಲಕ್ಷ್ಮೀ ಕಳ್ಳಿಮನಿ ಎಂಬ ಮಹಿಳೆಯನ್ನ ಹಾಡುಹಗಲೇ ಕೊಲೆ ಮಾಡಿದ್ದ ಆರೋಪಿ

ಕೊಲೆ ಮಾಡಿ ಮಹಿಳೆಯ ಮೈಮೇಲಿನ‌ ಬಂಗಾರದ ಆಭರಣಗಳನ್ನ ದೋಚಿ ಪರಾರಿಯಾಗಿದ್ದ ಆರೋಪಿ

ಕೊಲೆಮಾಡಿ ಕೋಲಾರ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಮಹಮ್ಮದ ಅಲಿ ಕೋಲಕಾರ

ಕೇವಲ 24 ಗಂಟೆಯಲ್ಲಿ ಆರೋಪಿಯನ್ನ ಬಂಧಿಸಿದ ಹುಬ್ಬಳ್ಳಿ & ಕುಂದಗೋಳ ಗ್ರಾಮೀಣ ಠಾಣೆ ಪೊಲೀಸರು

ಆರೋಪಿಯಿಂದ ಎಂಟು ಗ್ರಾಂ ಚಿನ್ನ ವಶಪಡಿಸಿಕೊಂಡು ತನಿಖೆ ನಡೆಸುತ್ತಿರೋ ಪೊಲೀಸರು


Spread the love

Leave a Reply

Your email address will not be published. Required fields are marked *