Posts Slider

Karnataka Voice

Latest Kannada News

ಹುಬ್ಬಳ್ಳಿಯ ಮಟನ್ ಶಾಫ್‌ಲ್ಲಿ ಹಾಡುಹಗಲೇ ಬಿತ್ತು ಹೆಣ…!!!

1 min read
Spread the love

ಹುಬ್ಬಳ್ಳಿ: ಹಾಡುಹಗಲೇ ಮಟನ್ ಶಾಫ್‌ನಲ್ಲಿ ವ್ಯಕ್ತಿಯೋರ್ವನ ಶವ ಬಿದ್ದಿರುವ ಘಟನೆ ನಗರದ ಬಾಣತಿಕಟ್ಟಾ ಮೆಹಬೂಬನಗರದಲ್ಲಿ ನಡೆದಿದ್ದು, ತೀವ್ರ ಸಂಶಯವನ್ನ ಸೃಷ್ಟಿಸಿದೆ.

ಮಟನ್ ಶಾಫ್‌ನಲ್ಲಿದ್ದ ಅಸ್ಪಾಕ ಬೇಪಾರಿ ಎಂಬಾತನೇ ಶವವಾಗಿದ್ದು, ಆತನ ಕೊಲೆಯಾಗಿದೇಯೋ ಅಥವಾ ಆತನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಎಂಬ ಜಿಜ್ಞಾಸೆ ಮೂಡಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆಯನ್ನ ಆರಂಭಿಸಿದ್ದಾರೆ. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದಾರೆ.


Spread the love

Leave a Reply

Your email address will not be published. Required fields are marked *