“ಹಂತಕ ಫಯಾಜ್” ಸಿಐಡಿ ಕಸ್ಟಡಿಯಲ್ಲಿ ಬಾಯ್ಬಿಡುತ್ತಿರುವ ವೀಡೀಯೋ…!!!

ಹುಬ್ಬಳ್ಳಿ: ಆರು ದಿನಗಳವರೆಗೆ ಸಿಐಡಿ ಕಸ್ಟಡಿಯಲ್ಲಿರುವ ನೇಹಾ ಹಿರೇಮಠ ಹಂತಕ ಫಯಾಜ್, ಹಲವು ವಿಷಯಗಳನ್ನ ಅಧಿಕಾರಿಗಳ ಮುಂದೆ ಬಾಯ್ಬಿಡುತ್ತಿದ್ದಾನೆ.
ಮೊದಲ ದಿನ ಸ್ಥಳ ಮಹಜರು ಸಮಯದಲ್ಲಿ, ಆತ ಬೈಕ್ ನಿಲ್ಲಿಸಿದ ಜಾಗ, ಬೈಕ್ ಸಂಖ್ಯೆ ಹಾಗೂ ಬೈಕಿನ ಹೆಸರನ್ನ ಹೇಳುತ್ತಿರುವುದು ಕಂಡು ಬಂದಿದೆ.
ವೀಡಿಯೋ…
ಫಯಾಜ್, ನೇಹಾ ಹಿರೇಮಠಳನ್ನ ಹತ್ಯೆ ಮಾಡಿದ ನಂತರ ಪೊಲೀಸರು ಬಂಧನ ಮಾಡಿ, ತನಿಖೆಯನ್ನ ಆರಂಭಿಸಿದ್ದರು. ಅಷ್ಟರಲ್ಲಿ ಸರಕಾರ ತನಿಖೆಯನ್ನ ಸಿಐಡಿಗೆ ನೀಡಿದ್ದರಿಂದ, ತನಿಖೆಯು ವೇಗ ಪಡೆದುಕೊಂಡಿದೆ.