Posts Slider

Karnataka Voice

Latest Kannada News

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಮಾಡಿದ್ದು “ಕೊಂಡಿಕೊಪ್ಪ ಪೈಜಲ್” ಎಂಬ ಕ್ಲಾಸ್‌ಮೇಟ್- ಸಿಸಿಟಿವಿ ವೈರಲ್….!!!!

Spread the love

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಬಿವಿಬಿ ಕ್ಯಾಂಪಸ್‌ನಲ್ಲಿ ನಡೆದಿರುವ ಭೀಕರ ಹತ್ಯೆಯನ್ನ ಮಾಡಿದ್ದು ಪೈಜಲ್ ಕೊಂಡಿಕೊಪ್ಪ ಎಂದು ಗೊತ್ತಾಗಿದ್ದು, ಪೊಲೀಸರು ಆತನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿಯಾದ ನೇಹಾಳ ಕ್ಲಾಸ್‌ಮೆಂಟ್ ಪೈಜಲ್ ಕೊಂಡಿಕೊಪ್ಪನೇ ಹತ್ಯೆ ಮಾಡಿರುವುದು ಗೊತ್ತಾಗಿದೆ.

ಹತ್ಯೆ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳು ಭೀಕರವಾಗಿದ್ದು, ಅವುಗಳನ್ನ ಭಿತ್ತರಿಸಲಾಗುತ್ತಿಲ್ಲ. ಆದರೆ, ಅವರ ಕುಟುಂಬದ ನೋವು ಎಂತಹದ್ದು ಎಂಬುದನ್ನ ಅರಿಯಬೇಕಾಗಿದೆ.

ಪೈಜಲ್ ಕೊಂಡಿಕೊಪ್ಪ ಹಾಗೂ ನೇಹಾ ಹಿರೇಮಠ ನಡುವೆ ಇಷ್ಟೊಂದು ಮತ್ಸರ ಬೆಳೆಯಲು ಕಾರಣ ಏನಿರಬಹುದು ಎಂಬುದು ಪೊಲೀಸರ ಮಾಹಿತಿಯಿಂದ ಹೊರ ಬೀಳಬೇಕಿದೆ.


Spread the love

Leave a Reply

Your email address will not be published. Required fields are marked *

You may have missed