ಮುಕಳೆಪ್ಪನ “ಲವ್ ಜಿಹಾದ್” ಆರೋಪಕ್ಕೆ ಬಿಗ್ ಟ್ವಿಸ್ಟ್- ಖ್ವಾಜಾ ಹೆಂಡ್ತಿ ‘ಗಾಯತ್ರಿ’ ಹೇಳಿದ್ದೇನು ಗೊತ್ತಾ…!?

ಹುಬ್ಬಳ್ಳಿ: ಉತ್ತರ ಕರ್ನಾಟಕವೂ ಸೇರಿದಂತೆ ಹಲವು ದೇಶಗಳ ವೀಕ್ಷಕರಿಗೆ ನಗೆ ಮೂಡಿಸುವ ವೀಡಿಯೋ ಮೂಲಕ ಪರಿಚಿತನಾಗಿರುವ ಮುಕಳೆಪ್ಪ ಅಲಿಯಾಸ್ ಖ್ವಾಜಾ ಇದೀಗ ‘ಲವ್ ಜಿಹಾದ್’ ಪ್ರಕರಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಹೊಸದೊಂದು ಟ್ವಿಸ್ಟ್ ಪ್ರಕರಣದಲ್ಲಿ ಕಂಡು ಬಂದಿದ್ದು, ಖ್ವಾಜಾನ ಮದುವೆಯಾಗಿರುವ ಗಾಯತ್ರಿ ಜಾಲಿಹಾಳ ವೀಡಿಯೋ ಮಾಡಿ ಹರಿಬಿಟ್ಟಿದ್ದು, ಸಮಾಜಕ್ಕೆ ಉತ್ತರ ನೀಡಿದ್ದಾಳೆ.
ಇಲ್ಲಿರುವ ವೀಡಿಯೋ ಪೂರ್ಣ ನೋಡಿ…
ಖ್ವಾಜಾ ಲವ್ ಮ್ಯಾರೇಜ್ ಮಾಡಿಕೊಂಡ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹೊರ ಬಂದಿತ್ತು. ಆಮೇಲೆ ಹಿಂದು ಸಂಘಟನೆಯ ಕೆಲವರು ಹೋರಾಟ ನಡೆಸಿ, ದೂರನ್ನ ಸಲ್ಲಿಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.