ನಿನ್ನೆ “ಬಳಗಾ” ಹೊಡೆದು ಇಂದು ಮತ್ತೆ “ಕೊಳ್ಳು ಕಟ್ಟಿಕೊಂಡ” ಧಾರವಾಡ ಮುರುಘಾಮಠದ ಶ್ರೀಗಳು…!!!

ಧಾರವಾಡ: ಹುಬ್ಬಳ್ಳಿಯ ಮೂರುಸಾವಿರಮಠದಲ್ಲಿ ನಡೆದ ಚಿಂತನ-ಮಂಥನ ಸಭೆಯ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ವಿಷಯಾಧಾರಿತವಾಗಿ ತೀವ್ರ ಚರ್ಚೆಗೆ ಒಳಗಾಗಿದ್ದಾರೆ.
ಮೊದಲು ಈ ವೀಡಿಯೋ ನೋಡಿ…
ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ ಒತ್ತಡ ಹಾಕಿದ್ದರಿಂದ ನಿನ್ನೆ ಅವರು (ಯಾರೋ) ಕೊಟ್ಟಿದ್ದನ್ನ ಓದಿದ್ದರಂತೆ. ಇವತ್ತೂ ಮಹಾಸ್ವಾಮಿಗಳು ಓದಿದ್ದಾರೆ, ಅದನ್ನ ಕೊಟ್ಟಿದ್ದು ಯಾರೂ ಎಂಬುದನ್ನೂ ಅವರು ಹೇಳಿಲ್ಲ.