“MP Election” ರಾಜ್ಯದ 28 ಜಿಲ್ಲೆಗೆ ವೀಕ್ಷಕರನ್ನ ನೇಮಕ ಮಾಡಿದ ಕಾಂಗ್ರೆಸ್…
ಬೆಂಗಳೂರು: ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿರುವ ಸಮಯದಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ ರಾಜ್ಯದ 28 ಜಿಲ್ಲೆಗಳಿಗೆ ವೀಕ್ಷಕರನ್ನ ನೇಮಕ ಮಾಡಿ ಆದೇಶ ಹೊರಡಿಸಿದೆ.
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಆದೇಶ ಹೊರಡಿಸಿದ್ದಾರೆ. ಧಾರವಾಡ ಜಿಲ್ಲೆಯ ವೀಕ್ಷಕರಾಗಿ ಲಕ್ಷ್ಮೀ ಹೆಬ್ಬಾಳ್ಕರ, ಬೀದರ ವೀಕ್ಷಕರನ್ನಾಗಿ ಸಂತೋಷ ಲಾಡ ಅವರನ್ನ ನೇಮಕ ಮಾಡಲಾಗಿದೆ
ಪೂರ್ಣ ಲಿಸ್ಟ್ ಇಲ್ಲಿದೆ ನೋಡಿ..
ಜಿಲ್ಲೆಯ ಪ್ರಮುಖರು, ಮುಖಂಡರನ್ನ ಭೇಟಿ ಮಾಡಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಮಾಡಲು ಕೆಪಿಸಿಸಿ ವೀಕ್ಷಕರಿಗೆ ತಿಳಿಸಿದೆ.