Posts Slider

Karnataka Voice

Latest Kannada News

ಮೊಬೈಲ್ ಬಳಕೆ ಮಾಡ್ತೀರಾ, ಎಲ್ಲಿ ಇಟ್ಕೋತ್ತೀರಿ, ಯಾವ ರೋಗ ಬರಬಹುದು…!!! ವೀಡೀಯೊ ಸಮೇತ ಮಾಹಿತಿ….

1 min read
Spread the love

ಹುಬ್ಬಳ್ಳಿ: ಮೊಬೈಲ್ ಇಂದು ಬಹುತೇಕರ ಜೀವನದ ಅವಶ್ಯಕತೆ ಎನ್ನುವಂತಾಗಿದ್ದು, ಅದರಿಂದ ಆಗುತ್ತಿರುವ ಸಮಸ್ಯೆಗಳು ಕೂಡಾ ಪ್ರತಿ ಕ್ಷಣವೂ ಹೆಚ್ಚಾಗುತ್ತಿದೆ. ಹಾಗಾಗಿಯೇ, ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಕುರಿತು ಕರ್ನಾಟಕವಾಯ್ಸ್. ಕಾಂ ವೀಡಿಯೋ ಸಮೇತ ಮಾಹಿತಿಯನ್ನ ಕೊಡುತ್ತಿದೆ.

ಸ್ವಲ್ಪ ಸಮಯ ತೆಗೆದುಕೊಂಡು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಈ ವೀಡಿಯೋವನ್ನ ಪೂರ್ಣವಾಗಿ ನೋಡಿ ಮತ್ತೂ ಮುಂದಿನ ದಿನಗಳಲ್ಲಿಯಾದರೂ ಎಚ್ಚರಿಕೆ ವಹಿಸಿ…

ನೋಡಿದ ಮೇಲೆ ಸಾಕಷ್ಟು ಜಾಗೃತೆ ವಹಿಸಿ. ಮೊಬೈಲ್ ಬಳಕೆ ಎಷ್ಟು ಅವಶ್ಯಕ ಎಂಬುದನ್ನ ಅರಿತುಕೊಂಡು ಮುನ್ನಡೆಯಿರಿ.


Spread the love

Leave a Reply

Your email address will not be published. Required fields are marked *

You may have missed