ವಿಧಾನಪರಿಷತ್: ಬರೋರು ಎಷ್ಟೊಂದು ಶ್ರೀಮಂತರು ಗೊತ್ತಾ..! ಎಂಟಿಬಿಯೇ ನಂಬರ ಒನ್
ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳಾಗಿರುವ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಆಸ್ತಿಯನ್ನ ಘೋಷಣೆ ಮಾಡಿದ್ದು, ಪ್ರತಿಯೊಬ್ಬರು ನೀಡಿದ ವಿವರ ಇಲ್ಲಿದೆ ನೋಡಿ..
ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು
ಚರಾಸ್ಥಿ- 11,89,25,585
ಪತ್ನಿ ಹೆಸರಿನಲ್ಲಿರುವ ಚರಾಸ್ತಿ- 2,28, 28,918
ಕುಟುಂಬಸ್ಥರು(HUF-ಅಂದ್ರೆ ಏನು ಅಂತಾ ಗೊತ್ತಾಗಿಲ್ಲ, ಅಪ್ಡೇಟ್ ಮಾಡ್ತೀನಿ)-13,34,70,751
ಸ್ತಿರಾಸ್ತಿ
ಗೋವಿಂದರಾಜು-15,88,11500
ಪತ್ನಿ-13,21,2300
HUF-23,11,16,073
ನಗದು
ಗೋವಿಂದ ರಾಜು-4,41,712
ಪತ್ನಿ- 146684
HUF-527428
ಸಾಲ
ಗೋವಿಂದರಾಜು-34,757,119
HUf- 16,14,576
ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್
ಚರಾಸ್ತಿ-
ನಾಗರಾಜ್4,61,68,65,681
ಪತ್ನಿ-1,60,90,65,945
ಸ್ತಿರಾಸ್ತಿ
ನಾಗರಾಜ್ -4,22,76,29,396
ಪತ್ನಿ- 1,79,13,94,500
ಸಾಲ
ನಾಗರಾಜ್- 52,75,5750
ಪತ್ನಿ-19700000
ಬಿಜೆಪಿ ಅಭ್ಯರ್ಥಿ ಆರ್ ಶಂಕರ್
ಚರಾಸ್ತಿ-
ಶಂಕರ್- 28,90,81,186
ಪತ್ನಿ- 13,90,98,905
ಸ್ತಿರಾಸ್ತಿ
ಶಂಕರ್-1,66,30,64,215
ಪತ್ನಿ-92,25,59,473
ಸಾಲ
ಶಂಕರ್ – 44,63,35,597
ಪತ್ನಿ- 21,09,36,565
ಶಂಕರ್- ಮೂರು ಇನ್ನೋವಾ , ಒಂದು ಸ್ಕಾರ್ಪಿಯೋ, ಒಂದು BMW
ಪತ್ನಿ- ಒಂದು BMW
ಒಂದು ಫಿಯಾಸ್ಟಾ, ಒಂದು ಇನ್ನೋವಾ, ಒಂದು xuv 300
ಅಭ್ಯರ್ಥಿ ಪ್ರತಾಪ್ ಸಿಂಹ ನಾಯಕ
ನಗದು
ನಾಯಕ- 40000
ಪತ್ನಿ ಜ್ಯೋತಿ- 5000
ಚರಾಸ್ತಿ-
ನಾಯಕ-45,53,443
ಪತ್ನಿ – 52,36,950
ಸ್ತಿರಾಸ್ತಿ
ನಾಯಕ-1,31,85,00
ಪತ್ನಿ- nil
ಸಾಲ ಇಲ್ಲ
ಬಿಜೆಪಿ ಅಭ್ಯರ್ಥಿ ಸುನಿಲ್ ವಲ್ಯಾಪುರೆ
ನಗದು
ವಲ್ಯಾಪುರೆ-2,50,000
ಪತ್ನಿ- 2,00,000
ಚರಾಸ್ತಿ-
ವಲ್ಯಾಪುರೆ- 1,44,17,168
ಪತ್ನಿ- 60,43,384
ಸ್ತಿರಾಸ್ತಿ
ವಲ್ಯಾಪುರೆ- 16,59,20,248
ಪತ್ನಿ- 1,38,19,372
ಸಾಲ
ವಲ್ಯಾಪುರೆ- 20,48,577
ಪತ್ನಿ-ಇಲ್ಲ
ಕಾಂಗ್ರೆಸ್ ಅಭ್ಯರ್ಥಿ ಬಿಕೆ ಹರಿಪ್ರಸಾದ್
ನಗದು
BK- ೨೦,೦೦೦
ಪತ್ನಿ – ೧೦,೦೦೦
ಚರಾಸ್ತಿ-
BK- 26,48,472
ಪತ್ನಿ-38,08,781
ಸ್ತಿರಾಸ್ತಿ
BK-10,50,00,000
ಪತ್ನಿ- 4,12,00,000
ಸಾಲ
Bk- 1247560
ಪತ್ನಿ 2,00,00,000
ಅಭ್ಯರ್ಥಿ ನಜೀರ್ ಅಹ್ಮದ್
ನಗದು
ಅಹ್ಮದ್- 85384
ಪತ್ನಿ-42500
ಚರಾಸ್ತಿ-
ಅಹ್ಮದ್- 7,39,27,055
ಪತ್ನಿ- 30,50,322
ಸ್ಥಿರಾಸ್ತಿ
ಅಹ್ಮದ್- 15,00,00,000
ಪತ್ನಿ- 2,75,00,000
ಸಾಲ
ಅಹ್ಮದ್-13,03,88,572
ಪತ್ನಿ- 51,02,000
