ಧಾರವಾಡ: ಕಾತುರ… ಗಡಿಬಿಡಿ… Mla ವಿನಯ ಕುಲಕರ್ಣಿ… ಪೊಲೀಸ್ ಸರಪಳಿ…Exclusive video

ಧಾರವಾಡ: ತಮ್ಮ ಪ್ರೀತಿಯ ನಾಯಕನನ್ನ ನೋಡಲು ನೂರಾರೂ ಕಾರ್ಯಕರ್ತರು ಧಾರವಾಡದ ಶಾರದಾ ಶಾಲೆಯ ಬಳಿ ಜಮಾಯಿಸುತ್ತಿದ್ದು, ಪೊಲೀಸರು ಸರ್ಪಗಾವಲು ಹಾಕಿದ್ದಾರೆ.
ಇಲ್ಲಿದೆ ನೋಡಿ.. ಈ ಕ್ಷಣದ ವೀಡಿಯೋ…
ಕೆಲವೇ ಸಮಯದಲ್ಲಿ ಆಗಮನವಾಗಲಿದ್ದು, ಮತದಾನದ ಬಳಿಕ ನೇರವಾಗಿ ಬೆಂಗಳೂರಿಗೆ ತೆರಳುತ್ತಾರೆ ಎಂಬ ಮಾಹಿತಿಯಿದೆ.