ನನ್ನ ಮನೀ ಸಲುವಾಗಿ, ನನ್ನ ಹೆಂಡ್ತಿ-ಮಕ್ಕಳ ಸಲುವಾಗಿ “ನಾ” ಶಾಸಕನಲ್ಲ: Mla ವಿನಯ ಕುಲಕರ್ಣಿ

ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾದ ಸಮಯದಲ್ಲಿ ಹೇಳಿಕೆ ನೀಡಿದ ಶಾಸಕ ವಿನಯ ಕುಲಕರ್ಣಿ
ನಿಪ್ಪಾಣಿ: ನಾನು ಶಾಸಕನಾಗಿದ್ದು ನನ್ನ ಸಲುವಾಗಿಯೂ ಅಲ್ಲ, ಹೆಂಡತಿ ಮಕ್ಕಳ ಸಲುವಾಗಿಯೂ ಅಲ್ಲ. ನಾನು ಸಮಾಜದ ಶಾಸಕನಾಗಿದ್ದೇನೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.
ಗಡಿಭಾಗದಲ್ಲಿ ಪಂಚಮಸಾಲಿ ಹೋರಾಟದ ಸಭೆಯಲ್ಲಿ ಭಾಗವಹಿಸಿದ್ದ ವಿನಯ ಕುಲಕರ್ಣಿಯವರು, ಎಲ್ಲ ಸಮಾಜದ ಜನರ ಜೊತೆಗೆ ಇರುವುದಾಗಿ ಹೇಳಿದರು.
ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ನಾವೂ ಗೆದ್ದ ಮೇಲೆ ಜವಾಬ್ದಾರಿ ಹೊಂದಬೇಕೆಂಬುದನ್ನ ಶಾಸಕ ವಿನಯ ಕುಲಕರ್ಣಿ ಸಾಕಷ್ಟು ಮಾರ್ಮಿಕವಾಗಿ ಹೇಳಿದರು.