Posts Slider

Karnataka Voice

Latest Kannada News

ಶಾಸಕ ವಿನಯ ಕುಲಕರ್ಣಿ ಮತ್ತೂ ಬಾಕಿ “ಆ 48” ದಿನಗಳು….!!!

1 min read
Spread the love

ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿರುವ ಶಾಸಕ ವಿನಯ ಕುಲಕರ್ಣಿ

ಮಂಗಳೂರು: ಧಾರವಾಡ-71 ಕ್ಷೇತ್ರದ ಶಾಸಕ ವಿನಯ ಕುಲಕರ್ಣಿಯವರ ಸಮಸ್ಯೆಗಳು ಇನ್ನೂ 48 ದಿನಗಳಲ್ಲಿ ಅಂತ್ಯವಾಗಲಿದೆ ಎಂದು ತೊಕ್ಕೊಟ್ಟಿನ ಕೊರಗಜ್ಜನ ದೈವ ಅಭಯ ನೀಡಿದೆ.

ಸಂಪೂರ್ಣವಾಗಿ ಈ ವೀಡಿಯೋ ನೋಡಿ…

ಸಂಕಷ್ಟಗಳು ಬಗೆಹರಿದ ಮೇಲೆ ಸಂತೋಷದಿಂದ ಬಂದು ಕೋಲಸೇವೆ ನೀಡುವಂತೆಯೂ ದೈವ ನುಡಿದಿದೆ. ಈ ಸಮಯದಲ್ಲಿ ವಿನಯ ಕುಲಕರ್ಣಿಯವರ ಧರ್ಮಪತ್ನಿಯೂ ಜೊತೆಯಲ್ಲಿದ್ದರು.


Spread the love

1 thought on “ಶಾಸಕ ವಿನಯ ಕುಲಕರ್ಣಿ ಮತ್ತೂ ಬಾಕಿ “ಆ 48” ದಿನಗಳು….!!!

Leave a Reply

Your email address will not be published. Required fields are marked *