“ಪ್ರಸಾದ ಅಬ್ಬಯ್ಯ” ಸ್ವಾಗತಕ್ಕೆ ‘1.5’ ಕ್ವಿಂಟಾಲ್ ಸೇಬಿನ ಹಾರ ಸಿದ್ಧಪಡಿಸಿರೋ “ಮೋಹನ ಅಸುಂಡಿ”…

ಹುಬ್ಬಳ್ಳಿ: ಕರ್ನಾಟಕ ಕೊಳಚೆ ಮಂಡಳಿಯ ನೂತನ ಅಧ್ಯಕ್ಷರಾಗಿ ಹುಬ್ಬಳ್ಳಿಗೆ ಮೊದಲ ಬಾರಿಗೆ ಆಗಮಿಸುತ್ತಿರುವ ಶಾಸಕ ಪ್ರಸಾದ ಅಬ್ಬಯ್ಯ ಅವರ ಅದ್ಧೂರಿ ಸ್ವಾಗತಕ್ಕೆ ಕಾಂಗ್ರೆಸ್ ಮುಖಂಡ ಮೋಹನ ಅಸುಂಡಿಯವರು ತಯಾರಿ ಸಿದ್ಧತೆ ನಡೆಸಿದ್ದಾರೆ.
ಒಂದೂವರೆ ಕ್ವಿಂಟಾಲ್ ಸೇಬಿನ ಹಾರವನ್ನ ಸಿದ್ಧಪಡಿಸಲಾಗಿದ್ದು, ಪ್ರಸಾದ ಅಬ್ಬಯ್ಯಯವರಿಗೆ ಹಾಕಿ ಸ್ವಾಗತ ಕೋರಲಿದ್ದಾರೆ.
ವೀಡಿಯೋ..
ಕಳೆದ ಎರಡು ದಿನಗಳಿಂದ ಸೇಬಿನ ಹಾರವನ್ನ ತಯಾರಿಸಿದ್ದು, ಹಲವು ಕಾಂಗ್ರೆಸ್ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿದ್ದರು.