ನೀವೂ ‘ಅರವಿಂದ ಬೆಲ್ಲದ’ ಕ್ಷೇತ್ರದವರು… ‘ದಯವಿಟ್ಟು’ ಈ ವಿಷಯವನ್ನ ಮುಟ್ಟಿಸಿ…!!!

ಧಾರವಾಡ: ಸರಕಾರದ ಕೆಲಸ ದೇವರ ಕೆಲಸ ಎಂದು ಪ್ರಮಾಣ ಮಾಡಿ ವಿಧಾನಸಭೆಯೊಳಗೆ ಹೆಜ್ಜೆಯಿಡುವ ಜನಪ್ರತಿನಿಧಿಗಳು ನೋಡಲೇಬೇಕಾದ ವರದಿಯಿದು.
ಧಾರವಾಡದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರದ ಸರಕಾರಿ ಕಾಲೇಜಿನ ಸ್ಥಿತಿ ನೋಡಿದರೇ ನಿಮಗೆ ಮರುಕ ಉಂಟಾಗತ್ತೆ. ವಿದ್ಯಾರ್ಥಿಗಳು ಭಯದಿಂದ ಪಾಠ ಕಲಿಯುವಂತಾಗಿದೆ.
ಉಪನ್ಯಾಸಕರು ಕೂಡುವ ಕೊಠಡಿಯು ಸಂಪೂರ್ಣವಾಗಿ ಸೋರುತ್ತಿದ್ದು, ಉಪನ್ಯಾಸಕರು ಮೂಲೆಯಲ್ಲಿ ಕುಳಿತುಕೊಳ್ಳುವ ಸ್ಥಿತಿ ಬಂದೊದಗಿದೆ.
ಬಡವರ ಮಕ್ಕಳು ಕಲಿಯುವ ಪಾಠಶಾಲೆಗಳಲ್ಲಿ ಇಂತಹ ಸ್ಥಿತಿಯನ್ನ ಹೋಗಲಾಡಿಸಲು ಸಂಬಂಧಿಸಿದವರು ಮುಂದಾಗಬೇಕಿದೆ.
1 thought on “ನೀವೂ ‘ಅರವಿಂದ ಬೆಲ್ಲದ’ ಕ್ಷೇತ್ರದವರು… ‘ದಯವಿಟ್ಟು’ ಈ ವಿಷಯವನ್ನ ಮುಟ್ಟಿಸಿ…!!!”