Posts Slider

Karnataka Voice

Latest Kannada News

ಶಾಸಕ ಅರವಿಂದ ಬೆಲ್ಲದ ಜಾಗಕ್ಕೆ ‘ಸಂಜಯ ಕಪಟಕರ’ ಫಿಕ್ಸ್…

1 min read
Spread the love

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಹುಬ್ಬಳ್ಳಿ ಧಾರವಾಡ ಮಹಾನಗರ ಅಧ್ಯಕ್ಷರಾಗಿ ಬಹುತೇಕ ಸಂಜಯ ಕಪಟಕರ್ ಫಿಕ್ಸ್ ಆಗಿದ್ದಾರೆಂದು ಮೂಲಗಳಿಂದ ಗೊತ್ತಾಗಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಸಂಜಯ ಕಪಟಕರ, ಶಾಸಕ ಅರವಿಂದ ಬೆಲ್ಲದ ರಾಜೀನಾಮೆ ನೀಡಿದ ಸ್ಥಾನಕ್ಕೆ ಫಿಕ್ಸ್ ಆಗಿದ್ದಾರೆ.

ಸಂಜಯ ಕಪಟಕರ, ಪಾಲಿಕೆಯ ಮಾಜಿ ಸದಸ್ಯರಾಗಿದ್ದು, ಪಕ್ಷದ ಏಳಿಗೆಗಾಗಿ ಸದಾಕಾಲ ಶ್ರಮಿಸುತ್ತ ಬಂದಿದ್ದಾರೆ. ಈ ಮೂಲಕ ಧಾರವಾಡ ಬಿಜೆಪಿಗೆ ನ್ಯಾಯ ದೊರಕಿದಂತಾಗಿದೆ.

ಶಾಸಕ ಅರವಿಂದ ಬೆಲ್ಲದ ಅವರು ಮಹಾನಗರ ಅಧ್ಯಕ್ಷರಾಗಿದ್ದರೂ, ತಮ್ಮ ಕ್ಷೇತ್ರದ ಬಗ್ಗೆ ಗಮನಹರಿಸಲು ಆಗುತ್ತಿಲ್ಲವೆಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


Spread the love

Leave a Reply

Your email address will not be published. Required fields are marked *

You may have missed