ಶಾಸಕರು ಯಾವ ಮಂತ್ರಿ ಬಗ್ಗೆಯೂ “ಕಂಪ್ಲೇಟ್” ಮಾಡಿಲ್ಲ- ಮುಖ್ಯಮಂತ್ರಿ ಸಿದ್ಧರಾಮಯ್ಯ..

ಹುಬ್ಬಳ್ಳಿ: ರಾಜ್ಯದಲ್ಲಿನ ಕಾಂಗ್ರೆಸ್ ಶಾಸಕರು ಯಾವುದೇ ಸಚಿವರ ಬಗ್ಗೆ ದೂರು ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಹೇಳಿದರು.
ವೀಡಿಯೋ..
ಶಾಸಕರ ಸಭೆ ಕರೆಯಲು ಹೇಳಿದ್ದಾರೆ. ಇನ್ನೆರಡು ದಿನದಲ್ಲಿ ಸಭೆ ನಡೆಸುತ್ತೇವೆ. ಸರಕಾರ ಬಂದು ಎರಡೇ ತಿಂಗಳಾಗಿದೆ ಎಂದು ಸಿಎಂ ಹೇಳಿದರು.