ಯಡಿಯೂರಪ್ಪ ನಿರ್ಧಾರದ ಬಗ್ಗೆ ಹರಿಹಾಯ್ದ ಶಾಸಕ ಅರವಿಂದ ಬೆಲ್ಲದ..!

ಧಾರವಾಡ: ಬಾರ್, ಲಿಕ್ಕರ್ ಶಾಪ್, ಸೆರೆ ಅಂಗಡಿ ಯಾವಾಗ ಅತೀ ಅವಶ್ಯಕವಾದವು. ಅವುಗಳನ್ನ ಬಂದ್ ಮಾಡಬೇಕೆಂದು ಧಾರವಾಡದ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಯಡಿಯೂರಪ್ಪ ವಿರುದ್ಧ ಬೇಸರವ್ಯಕ್ತಪಡಿಸಿದರು.
ಧಾರವಾಡದಲ್ಲಿ ಮಾತನಾಡಿದ್ದನ್ನ ನೀವೇ ಹೇಳಿ..
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಯಾರೂ ಹೇಳುತ್ತಿದ್ದಾರೋ ಗೊತ್ತಿಲ್ಲ. ಇದನ್ನ ಮೊದಲು ಬಂದ್ ಮಾಡಬೇಕು. ಈ ಕ್ರಮವನ್ನ ನಾನೂ ವಿರೋಧಿಸುತ್ತೇನೆ ಎಂದು ಹೇಳಿದರು.
ಕೋವಿಡ್ ಸಂಬಂಧವಾಗಿ ಆಸ್ಪತ್ರೆ ರೆಡಿಯಾಗುತ್ತಿದೆ. ಧಾರವಾಡದಲ್ಲಿ ಪ್ರಧಾನಿಗಳ ಕೊಡುವೆಯಾಗಿ ನೂರು ಬೆಡ್ ಆಸ್ಪತ್ರೆ ಆರಂಭವಾಗತ್ತೆ ಎಂದು ಅರವಿಂದ ಬೆಲ್ಲದ ಹೇಳಿದರು.