“ತಾಕತ್ ಇದ್ರ್ ಬರ್ಯೋ ಇಲ್ಲಿ” ರಾತ್ರೋರಾತ್ರಿ “ದಂಧೆ” ಬಯಲು ಮಾಡಿದ ಶಾಸಕಿ…!!!

ಶಾಸಕಿಯ ಕಾರಿಗೆ ಹೆಡ್‌ಲೈಟ್ ಬಿಟ್ಟ ದಂಧೆಕೋರರು
ರಾತ್ರಿ ನಡೆಯುತ್ತಿದ್ದ ದಂಧೆಗೆ ಬ್ರೇಕ್ ಹಾಕಲು
ದೇವದುರ್ಗ: ಜನಪ್ರತಿ ಹೊರಟಿದ್ದ ಕಾರಿಗೆ ಟಿಪ್ಪರ್ ಚಾಲಕನೋರ್ವ ಹೆಡ್‌ಲೈಟ್ ಬಿಟ್ಟು ತೊಂದರೆ ಕೊಡುತ್ತಿರುವುದನ್ನ ಗಮನಿಸಿ ಕೆಳಗಿಳಿದ ಶಾಸಕಿಗೆ ದಂಧೆಯೊಂದು ಕಂಡು ಬಂದಿದೆ.
ದೇವದುರ್ಗದ ನೂತನ ಶಾಸಕಿ ಕರೆಮ್ಮ ಅವರು ರಸ್ತೆಯಲ್ಲಿ ನಿಂತು ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ವೀಡಿಯೋ ಮಾಡಿದ್ದಾರೆ. ಇದರಲ್ಲಿ ಮಾಜಿ ಶಾಸಕರು ಇರಬಹುದೆಂದು ದೂರಿದ್ದಾರೆ.
ವೀಡಿಯೋ ಇಲ್ಲಿದೆ ನೋಡಿ..
ಪೊಲೀಸರು ಇದನ್ನ ಗಮನಿಸಿ ಕ್ರಮ ಜರುಗಿಸಬೇಕಿದೆ.